Posts

Showing posts from January, 2021

"ಅಂದಿನ ನಗುವೇ ಇಂದಿಲ್ಲ ಎಂದಮೇಲೆ, ಇಂದಿನ ಕಷ್ಟವೂ ಮುಂದೆ ಇರುವುದಿಲ್ಲ".

Image

"ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ".

Image

"ಬೇಕಾದರೆ ಬೆರೆತು ನಡೆ, ಸಾಕಾದರೆ ಸರಿದು ನಡೆ, ಎರಡೂ ಬೇಡವಾದರೆ ಸುಮ್ಮನೆ ನಡೆ".

Image

"ರಾಮ ಎನ್ನುವವನೇ ರಾವಣನಿಗೆ ಇಷ್ಟವಾಗಲಿಲ್ಲ, ಕೃಷ್ಣ ಎನ್ನುವವನೇ ಕಂಸನಿಗೆ ಇಷ್ಟವಾಗಲಿಲ್ಲ, ಎಂದಾದ ಮೇಲೆ ಎಲ್ಲರ ಮೆಚ್ಚುಗೆಗಾಗಿ ಬದುಕುತ್ತೇನೆ ಎಂದರೆ ಅರ್ಥವಿಲ್ಲ".

Image

"ನಿನ್ನಲ್ಲಿ ನಂಬಿಕೆ ಇಟ್ಟವರನ್ನು ನಂಬಿದರೆ, ನಂಬಿಕೆಯ ಮಹತ್ವವೇನೆಂದು ಅರಿವಾಗುತ್ತದೆ".

Image

"ಸೇಡು ಎಂದರೆ ತಿರುಗಿ ಬೀಳುವುದಲ್ಲ, ಬೆಳೆದು ನಿಲ್ಲುವುದು".

Image

"ನಿಮ್ಮನ್ನು ಮೊದಲು ಪ್ರೀತಿಸಿ ಏಕೆಂದರೆ ಜೀವನದಲ್ಲಿ ನೀವು ಹೆಚ್ಚು ಸಮಯ ಕಳೆಯುವುದು ನಿಮ್ಮೊಂದಿಗೇ".

Image

"ನಿದ್ದೆ ಎಷ್ಟು ಅದ್ಭುತವೆಂದರೆ ಬಂದರೆ ಎಲ್ಲವನ್ನು ಮರೆಸುತ್ತದೆ, ಬರದಿದ್ದರೆ ಎಲ್ಲವನ್ನು ನೆನಪಿಸುತ್ತದೆ".

Image

"ಕೊಟ್ಟದ್ದನ್ನು ನೆನೆಯದೆ ಮತ್ತು ಪಡೆದದ್ದನ್ನು ಮರೆಯದೆ ಇರುವವರೇ ಜಗತ್ತಿನಲ್ಲಿ ಧನ್ಯರು".

Image

"ಒಬ್ಬ ವ್ಯಕ್ತಿಯ ಬಗ್ಗೆ ನಾವಾಡುವ ಮಾತು, ಅವನ ವ್ಯಕ್ತಿತ್ವವನ್ನು ಬಯಲು ಮಾಡುವುದಕ್ಕಿಂತ ಹೆಚ್ಚಾಗಿ ನಮ್ಮ ವ್ಯಕ್ತಿತ್ವವನ್ನು ತೆರೆದಿಡುತ್ತದೆ".

Image

"ಸಂತೋಷ ಎನ್ನುವುದು ನಿಮ್ಮಲ್ಲಿ ಏನಿದೆ ಅಥವಾ ನೀವು ಯಾರು ಎನ್ನುವುದರ ಮೇಲೆ ಅವಲಂಬಿತವಾಗಿಲ್ಲ. ಅದು ನೀವು ಏನು ಯೋಚಿಸುತ್ತಿದ್ದೀರಿ ಎನ್ನುವುದನ್ನು ಅವಲಂಬಿಸಿದೆ".- ಗೌತಮ ಬುದ್ಧ

Image

"ಹುಟ್ಟಿನಿಂದ ಯಾರೇ ಆಗಲಿ ಮೇಲಾಗುವುದಿಲ್ಲ, ಕೀಳಾಗುವುದಿಲ್ಲ. ನಡತೆ, ಆಚಾರ, ವಿಚಾರ, ಸದಾಚಾರ, ಸದ್ವರ್ತನೆಗಳು ವ್ಯಕ್ತಿಯ ಹಿರಿತನವನ್ನು ನಿರ್ಧರಿಸುವ ಮಾನದಂಡಗಳು."

Image

"ಕ್ಷಮಿಸುವ ಔದಾರ್ಯತೆ ತೋರುವುದು ಧೈರ್ಯವಂತನ ಅತ್ಯುತ್ತಮ ಗುಣ."

Image

"ಆಲೋಚನೆಗಳ ಮೇಲೆ ನಿಯಂತ್ರಣವಿದ್ದರೆ, ಜೀವನದ ಮೇಲೆ ನಿಯಂತ್ರಣ ತಾನಾಗೇ ಬರುತ್ತದೆ".

Image

"ಸಾಧಕನಿಗೆ ಕಠಿಣ ಪರಿಸ್ಥಿತಿಗಳಿಂದ ತನ್ನ ಸಾಮರ್ಥ್ಯದ ಪರಿಚಯವಾಗುತ್ತದೆ."

Image

"ನಿನ್ನಿಂದಾಗದು ಎನ್ನುವವರನ್ನು ಎಂದಿಗೂ ಮರೆಯಬೇಡ, ಅವರೇ ನಿನಗೆ ನಿಜವಾದ ಸ್ಫೂರ್ತಿ".

Image

"ಪರಸ್ಪರ ವಿಶ್ವಾಸವಿದ್ದರೆ ಮೌನವೂ ಅರ್ಥವಾಗುತ್ತದೆ, ವಿಶ್ವಾಸವಿಲ್ಲದಿದ್ದರೆ ಆಡುವ ಮಾತುಗಳೆಲ್ಲಾ ಅಪಾರ್ಥವಾಗುತ್ತದೆ".

Image

"ಎಲ್ಲಾ ಅವಮಾನಕ್ಕೂ ಸಾಧನೆಯೇ ಪ್ರತ್ಯುತ್ತರ".

Image

"ನಿನ್ನ ಉನ್ನತಿ ಬಯಸುವವನೇ, ನಿನ್ನ ನಿಜವಾದ ಸ್ನೇಹಿತ".

Image

"ಅಂದವಾಗಿರುವುದಕ್ಕಿಂತ ಆನಂದವಾಗಿರುವುದು ಮುಖ್ಯ".

Image

"ಶುದ್ಧಭಕ್ತಿಯಲಿ ಭಕ್ತಿವಸ್ತುವಿಗಿಂತ ಭಕ್ತಿಭಾವ ಮುಖ್ಯ".

Image

"ಪರನಿಂದನೆ ಹಾಗೂ ಪರವಲಂಬನೆ ವ್ಯಕ್ತಿತ್ವ ವಿಕಸನವಾಗಲು ಬಿಡದು".

Image

"ಭಾವನೆಗಳು ರಚನಾತ್ಮಕವಾದಷ್ಟೂ ಬದುಕು ಸ್ಪಷ್ಟತೆಯಿಂದ ಕೂಡಿರುತ್ತದೆ".

Image