Posts

Showing posts from July, 2021

"ಮೆದುಳು ಶಾಂತವಾಗಿದ್ದರೆ ನಿರ್ಧಾರಗಳು ತಪ್ಪುವುದಿಲ್ಲ, ಮಾತು ಸಿಹಿಯಾಗಿದ್ದರೆ, ಯಾವ ಮನಸ್ಸು ಮುರಿಯೋದಿಲ್ಲ".

Image

"ಬದುಕಿನ ಕಲ್ಮಶಗಳನ್ನು ಕಳೆಯಲು ಆಧ್ಯಾತ್ಮ ಅತ್ಯುತ್ತಮ ಸಾಧನ".

"ನಮ್ಮ ಜೀವನಕ್ಕಿಂತ ಬೇರೆಯವರ ಜೀವನ ಚೆನ್ನಾಗಿದೆ ಎಂದು ಯೋಚಿಸುತ್ತೇವೆ, ಆದರೆ ನಾವು ಬೇರೆಯವರಿಗೆ ಬೆರೆಯವರಾಗಿರುತ್ತೇವೆ ಎಂಬುದನ್ನು ಮರೆಯುತ್ತೇವೆ".

Image

"ಯಾವ ಒಬ್ಬ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ದೊಡ್ಡ ಗುಣವಿರುತ್ತೋ, ಆ ವ್ಯಕ್ತಿ ತನಗರಿವಿಲ್ಲದಂತೆಯೇ ಬಹು ಎತ್ತರಕ್ಕೆ ಬೆಳೆಯುತ್ತಾನೆ".

Image

" 'ನಿನ್ನ ನೀ ಅರಿ' ನಿನ್ನಲ್ಲೇ ಅತ್ಯದ್ಭುತ ಶಕ್ತಿ ಸಾಮರ್ಥ್ಯಗಳು ಅಡಗಿವೆ ".

Image

"ಪ್ರತಿಫಲದ ಅಪೇಕ್ಷೆಯಿಲ್ಲದೆ ಕೇವಲ ಆತ್ಮ ತೃಪ್ತಿಗಾಗಿ ಕೆಲಸ ಮಾಡಿದಾಗ ಮೋಸ ಹೋದಾಗಲೂ ದುಃಖವಾಗುವುದಿಲ್ಲ". - ಡಿ. ವಿ. ಗುಂಡಪ್ಪ

Image

"ಯಾರನ್ನೂ ಯಾರೊಂದಿಗೂ ಹೋಲಿಸಲು ಹೋಗಬೇಡಿ, ಯಾಕೆಂದರೆ ಚಿನ್ನ ಮತ್ತು ಅಕ್ಕಿಗೆ ಅದರದ್ದೇ ಆದ ಮಹತ್ವವಿದೆ ಅದರ ಸಮಯ ಸಂದರ್ಭ ಬರಬೇಕಷ್ಟೆ".

Image