Posts

Showing posts from August, 2021

"ನೀನು ಏನನ್ನು ಕಳೆದುಕೊಂಡಿರುವೆಯೋ ಅದಕ್ಕಿಂತ ಶ್ರೇಷ್ಟವಾದದ್ದನ್ನೇ ಪಡೆಯುವೆ. ತಾಳ್ಮೆ ಇರಬೇಕು ಅಷ್ಟೇ".

Image

"ಸಾವನ್ನು ಪಡೆಯಲು ಸಾವಿರ ದಾರಿಗಳಿವೆ, ಆದರೆ ಬದುಕನ್ನು ಕಂಡುಕೊಳ್ಳಲು ಇರುವ ದಾರಿ ಒಂದೇ ಅದುವೇ 'ಆತ್ಮವಿಶ್ವಾಸ' ".

Image

"ಅಡೆತಡೆಗಳು ಇಲ್ಲದ ದಾರಿಯೊಂದಿದ್ದರೆ, ಅದು ಬಹುಶಃ ನಿಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ". - ಚೆ ಗುವೆರಾ

Image

"ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ". - ಯಶವಂತ ಚಿತ್ತಾಲ

Image

"ಒಳ್ಳೆಯ ಸಂಕಲ್ಪದಿಂದ ಸತ್ಕಾರ್ಯವನ್ನು ಮಾಡಿದವನು ಎಂದೂ ದುರ್ಗತಿಯನ್ನು ಹೊಂದುವುದಿಲ್ಲ". - ಭಗವದ್ಗೀತೆ

Image

"ಪ್ರೀತಿಯ ಹೆಬ್ಬಾಗಿಲಿಗೆ ತಾಳ್ಮೆಯೇ ಹೊಸ್ತಿಲು".

Image

"ನಿನ್ನೊಳಗೆ ನೀ ಹೊಕ್ಕು ನಿನ್ನನ್ನೇ ನೀ ಕಂಡು ನೀನೆ ನೀನಾಗು ಗೆಳೆಯ". - ದ. ರಾ. ಬೇಂದ್ರೆ

Image