Posts

"ನಮ್ಮನ್ನು ಪ್ರೀತಿಸಿ ಗೌರವಿಸುವವರಿಗೆ ಮಾತ್ರ ನಮ್ಮ ಸಮಯ ಮೀಸಲಿರಲಿ".

Image

"ಸೋತವನಿಗೆ ಅನುಭವವೇ ಬಹುಮಾನ".

Image

"ಯಾವಾಗ ನಿಮ್ಮ ಉದ್ದೇಶಗಳು ಶುದ್ಧವಾಗಿ ಇರುತ್ತದೆಯೋ ಅಂದು ನೀವು ಯಾರನ್ನೂ ಕಳೆದುಕೊಳ್ಳುವುದಿಲ್ಲ, ಬದಲಾಗಿ ಅವರೇ ನಿಮ್ಮನ್ನು ಕಳೆದುಕೊಳ್ಳುತ್ತಾರೆ".

Image

"ಬಂಧುಗಳ ಹತ್ತಿರ ನಿನ್ನ ಕಷ್ಟಗಳನ್ನು ಹಂಚಿಕೊಳ್ಳಬೇಡ, ತಟ್ಟೆಗೆ ಹಾಕಿಕೊಂಡ ಅನ್ನ ಬಿಡಬೇಡ, ಜನ್ಮ ಕೊಟ್ಟೋರನ್ನ ಮರಿಬೇಡ, ಇನ್ನೊಬ್ಬರನ್ನ ನಂಬಿ ಬದುಕು ನಡೆಸಬೇಡ, ನಿನ್ನ ಜೊತೆ ಯಾರೇ ಇರಲಿ ಬಿಡ್ಲಿ ಸಾಧನೆ ಮಾಡದೆ ಸಾಯಬೇಡ."

Image

"ನೀನು ಏನನ್ನು ಕಳೆದುಕೊಂಡಿರುವೆಯೋ ಅದಕ್ಕಿಂತ ಶ್ರೇಷ್ಟವಾದದ್ದನ್ನೇ ಪಡೆಯುವೆ. ತಾಳ್ಮೆ ಇರಬೇಕು ಅಷ್ಟೇ".

Image

"ಸಾವನ್ನು ಪಡೆಯಲು ಸಾವಿರ ದಾರಿಗಳಿವೆ, ಆದರೆ ಬದುಕನ್ನು ಕಂಡುಕೊಳ್ಳಲು ಇರುವ ದಾರಿ ಒಂದೇ ಅದುವೇ 'ಆತ್ಮವಿಶ್ವಾಸ' ".

Image