Posts

Showing posts from March, 2021

"ಎಲ್ಲರಲ್ಲೊಬ್ಬ ಮಹಾನ್ ಸಾಧಕ ಅಡಗಿದ್ದಾನೆ, ನಂಬಿದವನು ತನ್ನನ್ನು ತಾನೇ ಶೋಧಿಸುತ್ತಾನೆ".

Image

"ಇರಬೇಕೆಂದುಕೊಂಡು ಹೋದವರಿಗಿಂತ, ಹೋಗಬೇಕೆಂದುಕೊಂಡು ಇರುವವರೇ ಹೆಚ್ಚು".

Image

"ಸವಾಲುಗಳು, ಸಮಸ್ಯೆಗಳು ಇಲ್ಲದ ಮನುಷ್ಯ ಜೀವನದಲ್ಲಿ ಎಂದಿಗೂ ಎತ್ತರಕ್ಕೆ ಏರಲು ಸಾಧ್ಯವಿಲ್ಲ".

Image

"ಆಸೆ ರಾಜನನ್ನೂ ಗುಲಾಮನನ್ನಾಗಿಸುತ್ತದೆ, ತಾಳ್ಮೆ ಗುಲಾಮನನ್ನೂ ರಾಜನನ್ನಾಗಿಸುತ್ತದೆ".

Image

"ಬಡತನ ಮನುಷ್ಯನಿಗಿರಬೇಕು ಮನಸ್ಸಿಗಲ್ಲ, ಶ್ರೀಮಂತಿಕೆ ಮನಸ್ಸಿಗಿರಬೇಕು ಮನುಷ್ಯನಿಗಲ್ಲ".

Image

"ಬದುಕು ಹೇಗಿರಬೇಕು ಎಂದರೆ ಬೆಳಗ್ಗೆ ಎದ್ದಾಗ ದೃಢ ನಿರ್ಧಾರವಿರಬೇಕು, ರಾತ್ರಿ ಮಲಗುವಾಗ ಆತ್ಮತೃಪ್ತಿ ಇರಬೇಕು."

Image

"ಸಾಲವಿಲ್ಲದ ವ್ಯಕ್ತಿಯೇ ನಿಜವಾದ ಶ್ರೀಮಂತ".

Image

"ಕೆಲವೊಮ್ಮೆ ನಾವು ಓದಲು ಮನಸ್ಸು ಮಾಡದ ಪುಟಗಳಲ್ಲೇ ನಾವು ಅರಸುವ ಉತ್ತರಗಳಿರುತ್ತವೆ".

Image

"ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ ಯಾಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ".

Image

"ಗುಂಪಿನಲ್ಲಿ ಇದ್ದಾಗ ಮಾತುಗಳ ಮೇಲೆ ನಿಗಾ ಇರಲಿ, ನೀವು ಒಬ್ಬರೇ ಇದ್ದಾಗ ಆಲೋಚನೆಗಳ ಮೇಲೆ ನಿಗಾ ಇರಲಿ".

Image

"ನಮಗೆ ನಾವೇ ಕೇಡನ್ನುಂಟು ಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟು ಮಾಡಲಾರದು ಎಂಬುದು ನಿಶ್ಚಯ".

Image

"ಬಾಗುವುದರಿಂದ ಸಂಬಂಧ ಉಳಿಯುವುದಾದರೆ ಬಾಗಿ ಬಿಡು, ಆದರೆ ಪ್ರತಿ ಬಾರಿಯೂ ನೀನೇ ಬಾಗುವುದಾದರೆ ಬಾಗುವುದನ್ನೇ ಬಿಡು".

Image

"ನಾವು ಹುಡುಕುತ್ತಿರವ ಬದುಕು ಸಣ್ಣದಿರಬಹುದು, ಆದರೆ ನಮಗೆ ಸಿಕ್ಕಿರುವ ಈ ಬದುಕು ಸಣ್ಣದಲ್ಲ".

Image

"ಕಷ್ಟಗಳೇ ನಮ್ಮ ನಿಜವಾದ ಸ್ನೇಹಿತ, ಸಮಯಕ್ಕೆ ತಕ್ಕಂತೆ ಬಂದು ಪಾಠ ಕಲಿಸುತ್ತದೆ. ಹಾಗೆಯೇ ಯಾರ ಜೊತೆ ಇರಬೇಕು, ಇರಬಾರದು ಅಂತ ತೋರಿಸಿ ಹೋಗುತ್ತದೆ".

Image

"ಜಾತಕ, ರೇಖೆ ಇತ್ಯಾದಿಗಳನ್ನು ನಂಬಿ ಕೂರುವುದಲ್ಲ. ಹಸ್ತವೇ ಇಲ್ಲದವನಿಗೂ ಭವಿಷ್ಯವಿದೆ. ಶ್ರಮ, ಶ್ರದ್ದೆಗಳಲ್ಲಿ ವಿಶ್ವಾಸವಿರಲಿ".

Image

"ಮಾನವರು ಬಹಳ ವಿಚಿತ್ರ ಅವರಿಗೆ ತಮ್ಮ ಜ್ಞಾನದ ಬಗ್ಗೆ ಅಹಂಕಾರವಿರುತ್ತದೆ, ಆದರೆ ತಮಗಿರುವ ಅಹಂಕಾರದ ಬಗ್ಗೆ ಜ್ಞಾನವಿರುವುದಿಲ್ಲ".

Image