"ಜಾತಕ, ರೇಖೆ ಇತ್ಯಾದಿಗಳನ್ನು ನಂಬಿ ಕೂರುವುದಲ್ಲ. ಹಸ್ತವೇ ಇಲ್ಲದವನಿಗೂ ಭವಿಷ್ಯವಿದೆ. ಶ್ರಮ, ಶ್ರದ್ದೆಗಳಲ್ಲಿ ವಿಶ್ವಾಸವಿರಲಿ". Get link Facebook X Pinterest Email Other Apps - March 08, 2021 Get link Facebook X Pinterest Email Other Apps Comments
ಇನ್ನೇನು ಮತ್ತೇನು ಗತಿಯೆಂದು ಬೆದರದಿರು |ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ? ||ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು |ತಣ್ಣಗಿರಿಸಾತ್ಮವನು - ಮಂಕುತಿಮ್ಮ || - ಡಿ. ವಿ. ಗುಂಡಪ್ಪ - May 08, 2021 Read more
"ಬದುಕು ಹೇಗಿರಬೇಕು ಎಂದರೆ ಬೆಳಗ್ಗೆ ಎದ್ದಾಗ ದೃಢ ನಿರ್ಧಾರವಿರಬೇಕು, ರಾತ್ರಿ ಮಲಗುವಾಗ ಆತ್ಮತೃಪ್ತಿ ಇರಬೇಕು." - March 22, 2021 Read more
Comments
Post a Comment