Posts

Showing posts from April, 2021

"ಬೇರೆಯವರ ವಿಷಯದಲ್ಲಿ ನ್ಯಾಯಧೀಶರಂತೆ ತೀರ್ಪು ಕೊಡಲು ಬರುವವರು, ಅವರ ವಿಷಯಕ್ಕೆ ಬಂದಾಗ ವಕೀಲರಂತೆ ವಾದ ಮಾಡಲು ಶುರು ಮಾಡುತ್ತಾರೆ".

Image

"ಅಳುತ್ತಾ ಜಗಕ್ಕೆ ಕಾಲಿಟ್ಟ ನೀನು, ನಿನ್ನ ಸಾವಿಗೆ ಜಗತ್ತೇ ಅಳುವಂತೆ ಮಾಡು, ಆಗ ನಿನ್ನ ಜೀವನ ಸಾರ್ಥಕ".

Image

"ಜಗತ್ತನ್ನು ಬದಲಾಯಿಸಲು ಹೊರಟವರು ಸಾಕಷ್ಟು ಸಿಗುತ್ತಾರೆ, ತಮ್ಮನ್ನು ತಾವು ಬದಲಿಸಿಕೊಳ್ಳಲು ಹೊರಟವರು ಬಹಳ ವಿರಳ".

Image

"ಬದುಕಿನಲ್ಲಿ ಗೆಲುವು ಸಾಧಿಸಬೇಕೆಂದರೆ ಸೋಲಿನ ಭಯಕ್ಕಿಂತ ಯಶಸ್ಸಿನ ಮಹತ್ವಾಕಾಂಕ್ಷೆ ದೊಡ್ಡದಿರಬೇಕು."

Image