Posts

Showing posts from May, 2021

"ಎಲ್ಲಾ ಕಡೆ ತಲೆ ಎತ್ತಿ ನಿಲ್ಲೋನು ದೊಡ್ಡ ಮನುಷ್ಯ ಅಲ್ಲ, ಎಲ್ಲಿ ತಲೆ ತಗ್ಗಿಸಿ ನಿಲ್ಲಬೇಕು ಅಂತ ಗೊತ್ತಿರೋನು ದೊಡ್ಡ ಮನುಷ್ಯ".

Image

"ನಾವು ಮಾಡುವ ಪ್ರತಿ ಕೆಲಸದಲ್ಲಿ ಗೆಲುವು ಸಿಗದೆ ಇರಬಹುದು. ಅನುಭವವಂತೂ ಖಂಡಿತಾ ಸಿಗುತ್ತದೆ".

Image

"ಜೀವನದಲ್ಲಿ ಒಮ್ಮೆಯಾದರೂ ಅವಮಾನ ಆಗಲೇಬೇಕು. ಏಕೆಂದರೆ ಅವಮಾನವನ್ನು ಸಹಿಸಿಕೊಳ್ಳದೆ ಸನ್ಮಾನ ಮಾಡಿಸಿಕೊಂಡವರು ಯಾರೂ ಇಲ್ಲ".

Image

"ತಪ್ಪುಗಳನ್ನು ತಪ್ಪು ಎಂದು ತಿಳಿದುಕೊಳ್ಳದಿರುವುದೇ ನಾವು ಮಾಡುವ ದೊಡ್ಡ ತಪ್ಪು".

Image

"ದೇವರ ಮೂರ್ತಿಯ ಮುಂದೆ ನಿಂತು ಕಷ್ಟಗಳು ಬಾರದಂತೆ ಮಾಡು ದೇವರೆ ಎಂದೆ, ಮೂರ್ತಿ ಮುಗುಳ್ನಗುತ್ತಾ ಹೇಳಿತು "ನಾ ಉಳಿ ಏಟು ಪಡೆಯದಿದ್ದರೆ ನೀ ಕೈ ಮುಗಿಯುತ್ತಿರಲಿಲ್ಲ" ಎಂದು".

Image

"ಜ್ಞಾನ ಮತ್ತು ಭಕ್ತಿಗಳಿಂದ ಮಾತ್ರ ಮನುಷ್ಯನು ಮಾಯೆಯ ಮುಷ್ಟಿಯಿಂದ ಪಾರಾಗಬಲ್ಲ".

Image

"ಪರೋಪಕಾರದಿಂದ ಪುಣ್ಯ, ಪರಪೀಡನೆಯಿಂದ ಪಾಪ".

Image

°ಕ್ಷಮೆ ಮತ್ತು ಧನ್ಯವಾದ ತುಂಬಾ ಚಿಕ್ಕ ಪದಗಳು ಎಂದೆನಿಸಿದರೂ ಎಷ್ಟೋ ಸಂಬಂಧಗಳು ಒಡೆಯದಂತೆ ನೋಡಿಕೊಳ್ಳುವಲ್ಲಿ ಅತಿ ದೊಡ್ಡ ಪಾತ್ರವಹಿಸಿದೆ".

Image

"ನಿಮ್ಮ ಮಾನಸಿಕ, ಬೌದ್ಧಿಕ ಆರೋಗ್ಯ ಕಾಪಾಡಿಕೊಳ್ಳಲು ಕೆಲವರಿಂದ ದೂರಾದರೆ ಅದು ನಿಮ್ಮ ದೌರ್ಬಲ್ಯವಲ್ಲ, ಬುದ್ಧಿವಂತಿಕೆ".

Image

"ತಮ್ಮ ಮಾತಿಗೆ ಬೆಲೆ ಅಪೇಕ್ಷಿಸುವವರು, ಬೆಲೆ ಬರುವಂತಹ ಮಾತುಗಳನ್ನೇ ಆಡಬೇಕು". - ತ. ರಾ. ಸುಬ್ಬ ರಾವ್

Image

"ಕುದಿಯುವವರು ಕುದಿಯಲಿ, ಉರಿಯುವವರು ಉರಿಯಲಿ, ನಿನ್ನ ಪಾಡಿಗೆ ನೀನಿರು. ಕುದಿಯುವವರು ಆವಿಯಾಗುತ್ತಾರೆ, ಉರಿಯುವವರು ಬೂದಿಯಾಗುತ್ತಾರೆ".

Image

ಇನ್ನೇನು ಮತ್ತೇನು ಗತಿಯೆಂದು ಬೆದರದಿರು |ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ? ||ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು |ತಣ್ಣಗಿರಿಸಾತ್ಮವನು - ಮಂಕುತಿಮ್ಮ || - ಡಿ. ವಿ. ಗುಂಡಪ್ಪ

Image

"ಜಗತ್ತಿನಲ್ಲಿ ಟೀಕೆ ಮಾಡುವವರು ಈಗಾಗಲೇ ತುಂಬಾ ಜನರಿದ್ದಾರೆ. ಅವರಲ್ಲಿ ನೀವೂ ಒಬ್ಬರಾಗಬೇಡಿ, ಇತರರ ಪ್ರಯತ್ನಗಳನ್ನು ಪ್ರೋತ್ಸಾಹಿಸಿ".

Image

"ಓದಿನಿಂದ ಕಲಿತ ಪಾಠ ಮರೆತು ಹೋದರೂ ಮರೆಯಬಹುದು. ಆದರೆ ಹಸಿವು, ಮೋಸ, ಅವಮಾನ, ನಿಂದನೆಯಿಂದ ಕಲಿತ ಪಾಠ ಎದೆ ಬಡಿತ ಇರುವವರೆಗೂ ನೆನಪಿನಲ್ಲಿರುತ್ತೆ".

Image