"ದೇವರ ಮೂರ್ತಿಯ ಮುಂದೆ ನಿಂತು ಕಷ್ಟಗಳು ಬಾರದಂತೆ ಮಾಡು ದೇವರೆ ಎಂದೆ, ಮೂರ್ತಿ ಮುಗುಳ್ನಗುತ್ತಾ ಹೇಳಿತು "ನಾ ಉಳಿ ಏಟು ಪಡೆಯದಿದ್ದರೆ ನೀ ಕೈ ಮುಗಿಯುತ್ತಿರಲಿಲ್ಲ" ಎಂದು".

Comments